   ಮೂಲದೊಡನೆ ಪರಿಶೀಲಿಸಿ

ಆಸ್ಟ್ರಾಯ್ಡ್
ಗಣಿತಶಾಸ್ತ್ರದಲ್ಲಿ ಒಂದು ಸಮತಲರೇಖೆ : ಹೈಪೊಸೈಕ್ಲಾಯ್ಡ್‍ನ ಒಂದು ವಿಶೇಷ ರೂಪ.  

ಚಿತ್ರ-1

ತ್ರಿಜ್ಯವಿರುವ ಒಂದು ಸ್ಥಿರವೃತ್ತದ ಒಳಗೆ  ತ್ರಿಜ್ಯವಿರುವ (ಅಂದರೆ ಮೊದಲಿನವರ ¼ ರಷ್ಟು) ಒಂದು ಚರವೃತ್ತ ಉರಳುವಾಗ ಚರವೃತ್ತದ ಪರಿಧಿಯ ಮೇಲೆ ಗುರುತಿಸಿರುವ ಒಂದು ಸ್ಥಿರ ಬಿಂದು ರೇಖಿಸುವ ವಕ್ರರೇಖೆ ಆಸ್ಟ್ರಾಯ್ಡ್.  ಇದರ ಕಾರ್ಟೀಸಿಯನ್ ಸಮೀಕರಣ
ಮತ್ತು ಪ್ರಾಚಲ (ಪ್ಯಾರಾಮೆಟ್ರಿಕ್) ಸಮೀಕರಣಗಳು
				
ಎರಡು ವೃತ್ತಗಳ ಕೇಂದ್ರಗಳನ್ನು ಜೋಡಿಸುವ ರೇಖೆ  ಅಕ್ಷದೊಡನೆ ರಚಿಸುವ ಕೋನ .  ಈ ವಕ್ರರೇಖೆ ಎರಡೂ ಅಕ್ಷಗಳನ್ನು ಕುರಿತು ಸಮಾಂಗವಾಗಿದೆ. ಅಕ್ಷಗಳನ್ನು ಸಂಧಿಸುವಲ್ಲಿ ಅಂದರೆ ( ಡಿ, 0), (0,- ಡಿ) ಬಿಂದುಗಳಲ್ಲಿ ವಕ್ರರೇಖೆಗೆ ಒಂದನೆಯ ದರ್ಜೆಯ ಉಭಯಾಗ್ರಗಳಿಗೆ (ಕಸ್ಟ್ಸ್ ಆಫ್ ದಿ ಫಸ್ಟ್ ಕೈಂಡ್). ದೀರ್ಘವೃತ್ತ ರ ಲಂಬಸ್ಪರ್ಶಿತದ (ಎವೊಲ್ಯೂಟ್)         
ಸಮೀಕರಣ . ಆಸ್ಟ್ರಾಯ್ಡ್‍ನ ಸಮೀಕರಣಕ್ಕೂ ಈ ಸಮೀಕರಣಕ್ಕೂ ಸಾದೃಶ್ಯವಿರುವುದನ್ನು ಸುಲಭವಾಗಿ ಗುರುತಿಸಬಹುದು. ಇದರ ರೂಪವೂ ಗುಣವೂ ಆಸ್ಟ್ರಾಯ್ಡ್‍ನಂತೆಯೇ ಇರುವುದರಿಂದ ದೀರ್ಘವೃತ್ತದ ಲಂಬಸ್ಪರ್ಶಿತವನ್ನು ಸಹ ಆಸ್ಟ್ರಾಯ್ಡ್ ಎಂದು ಕರೆಯುವುದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ